Hamsalekha
Gangaraju (born June 23, 1951), professionally known as Hamsalekha, is an Indian film composer and songwriter who works in South Indian cinema, predominantly in the Kannada film industry since the late 1980s. He is also a screenplay writer, dialogue writer, instrumentalist and conductor, having composed and written over 500 albums. More on Wikipedia
-
Hamsalekha
@desihamsa
-
Hamsalekha
@desihamsa
ಅರಿವಿನ ಶ್ರೀಗುರು…
ನುಡಿ ಕಲ್ಪತರು… -
Hamsalekha
@desihamsa
ನನ್ನ ಕನ್ನಡ,
ನಿನ್ನ ಕನ್ನಡ,
ಇದೋ ಇಲ್ಲಿದೆ
ಅನ್ನ ಕನ್ನಡ... -
Hamsalekha
@desihamsa
ನಿರ್ಧಾರ
ಸಡಲಿಸದ
ಸರ್ದಾರ
Seeder
Of Democracy...
#basavanna #basavakalyan #bidar -
Hamsalekha
@desihamsa
W E L C O M E
K A M B A L A
ದೇಸೀ ಕ್ರೀಡೆ
ಆನಂದ ನೋಡೆ
ಮೈಸೂರು ದಸರಾ
ಕಂಬಳ ಸುಂದರಾ
#dasara #mysore -
Hamsalekha
@desihamsa
UGLY
SAMSKRUTIYA
AMERICAVE..
ಬಾಲಕರು
ಶಿಶುಗಳನ್ನು
ಕೊಲ್ಲುವ ನಿನ್ನ
GUN CULTURE ಗೆ
ಧಿಕ್ಕಾರವಿದೆ... -
Hamsalekha
@desihamsa
A new dimension of Indian screen
Rip Sir @iamnanapatekar
#india #rip #actor -
Hamsalekha
@desihamsa
ವಿಮಾನಕ್ಕೆ
ಪೈಲೆಟ್ಟೇ ಯಜಮಾನ!
The one man army MACHCHHARR
ನಿಮಗೆ
NATIONAL NAMASKAAAAR 🙏
#smitmachchhar #indian #pilot #national -
Hamsalekha
@desihamsa
ಅಸ್ತ್ರಕ್ಕೆ ಪ್ರತ್ಯಸ್ತ್ರ ಅಕ್ಟೋಬರ್ 2
-
Hamsalekha
@desihamsa
ಶೀಲವೊಂದು
ಸೌಂದರ್ಯವೆನಿಸಿದ್ದಾನೆ
ಈ ನಿರ್ದೇಶಕ..🤝 Manoj Kumar -
Hamsalekha
@desihamsa
ದೇವ...
ತಾಳವಾಗಿ ತೇದ ಜೀವ..
ಚರ್ಮಧರ್ಮವೊಂದಿದೆ..
ಅಲ್ಲಿ ನಿನ್ನ ಹೆಸರಿದೆ..
ಇಲ್ಲಿ ನಿನ್ನ ನೆನೆಯುವಾ ಜಗವೊಂದಿದೆ 🙏 -
Hamsalekha
@desihamsa
-
Hamsalekha
@desihamsa
ಭ್ರಾತೃತ್ವ
ಸಂಬಂಧಗಳ
ಸರ್ವಶ್ರೇಷ್ಠ ಬಂಧನ
#kannada #karnataka #rakshabandhan -
Hamsalekha
@desihamsa
A proud and deeply meaningful milestone in the journey of "Desi Music Notation".
ಸಂಗೀತ ಲೋಕಕ್ಕೆ ಕರ್ನಾಟಕದ ಕೊಡುಗೆ,
ದೇಶಕ್ಕೆ ಹೆಮ್ಮೆ,
ವಿಶ್ವಕ್ಕೆ ನಂಬುಗೆ.
ಈ ಪ್ರಯಾಣಕ್ಕೆ ನಿಮ್ಮ ಆಶೀರ್ವಾದ ಮತ್ತು ಪ್ರೇರಣೆಯೇ ಎಲ್ಲಕ್ಕಿಂತ ದೊಡ್ಡ ಶಕ್ತಿ.
ಧನ್ಯವಾದಗಳು...
#newdesinotation #desinotation #hamsalekha -
Hamsalekha
@desihamsa
-
Hamsalekha
@desihamsa
ಪೂಜ್ಯ ಕನ್ನಡಿಗರೇ,
“ಅಸಮಾನತೆಯ ವಿಮೆ” — ಇದು ಕೇವಲ ಒಂದು ಪದವಲ್ಲ; ಬದಲಾಗುತ್ತಿರುವ ಜಗತ್ತಿನಲ್ಲಿ ಯಾರೂ ಹಿಂದೆ ಉಳಿಯದಂತೆ ನೋಡಿಕೊಳ್ಳುವ ಸಾಮಾಜಿಕ ಹೊಣೆಗಾರಿಕೆಯ ಕುರಿತು ಒಂದು ಚಿಂತನೆ.
*ನಮ್ಮ ಅಭಿವೃದ್ಧಿ ಎಲ್ಲರ ಅಭಿವೃದ್ಧಿಯಾಗಲಿ.*
#kannada #karnataka #karnatakagovernment #government #tribal -
Hamsalekha
@desihamsa
ಸ್ವಾತಂತ್ರ್ಯ ಹಬ್ಬದ ಹಾರೈಕೆಗಳು...
#india #independenceday -
Hamsalekha
@desihamsa
“ಆದಿವಾಸಿಗಳೇ!
ಕೀಳರಿಮೆ ಬಿಡಿ”
— ಮಾನ್ಯ ಮುಖ್ಯಮಂತ್ರಿಗಳೇ,
ತಮ್ಮ ಈ ಧೈರ್ಯದ ಮಾತುಗಳು
ಆದಿವಾಸಿಗಳ ಶಕ್ತಿಯಾಗಲಿ!
ನಿರಂತರವಿರಲಿ ಈ ಸ್ಫೂರ್ತಿಯ ಚಿಲುಮೆ...
@DKShivakumar
#karnataka -
Hamsalekha
@desihamsa
-
Hamsalekha
@desihamsa
-
Hamsalekha
@desihamsa
-
Hamsalekha
@desihamsa
-
Hamsalekha
@desihamsa
Divine...
Vozinha...
Divine...
Your talent.
Your love for your nation.
Your spirit of brotherhood—
All of it is divine.
Merit alone
is the sacred flame
that burns away prejudice.
#vozinha #capeverde #fifaworldcup #goalkeeper -
Hamsalekha
@desihamsa
ಸಮರಸತೆಯ
ಸಂಕೇತ
SPB
ಹುಟ್ಟಿದ್ದು : ನಿಜದನಿ-ಭೂಮಿ
ಓದಿದ್ದು : ನೀರ್ದನಿ-ನೀರು
ಹಾಡಿದ್ದು : ಉರಿದನಿ-ಬೆಂಕಿ
ನೀಡಿದ್ದು : ಉಸಿರ್ದನಿ-ಗಾಳಿ
ನೀವೀಗ : ಬರಿದನಿ-ಆಕಾಶ
ಹೇ ಐದನಿ ;
ನೀವು Mystery ಬರೆದ History
#spb #kannada #singer -
Hamsalekha
@desihamsa
ROCKING CM
ಡಿ ಕೆ ಶಿ
ಕರ್ನಾಟಕದ
ಪುಲಿಕೇಶಿ
ಆಗಿ ಆಳಲೆಂಬುದೇ
ಜನತಂತ್ರಿಗಳ ಹರಕೆ; ಹಾರೈಕೆ!
ಜಯಹೋ ಜಯಹೋ 👍
@DKShivakumar -
Hamsalekha
@desihamsa
ಹಿರಿಯ ಜಾನಪದ ತಜ್ಞರು ಹಾಗೂ ಸಾಹಿತಿಗಳಾದ ಗೊ.ರು.ಚನ್ನಬಸಪ್ಪ ಅವರಿಗೆ ಪ್ರತಿಷ್ಠಿತ 'ನಾಲ್ವಡಿ ಕೃಷ್ಣರಾಜ ಒಡೆಯರ್' ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಕನ್ನಡ ಜಾನಪದ ಮತ್ತು ಸಾಹಿತ್ಯ ಕ್ಷೇತ್ರಕ್ಕೆ ಅವರು ನೀಡಿದ ಅಪ್ರತಿಮ ಕೊಡುಗೆಗೆ ಸಂದ ಸೂಕ್ತ ಗೌರವವಿದು.
#gorucha #nalwadiaward #kannadaliterature -
Hamsalekha
@desihamsa
ಚಂದನವನದ
ಚರಿತ್ರೆಗೆ
ಚೆಲುವಿನ ಚಹರೆ ನೀಡಿದ
" ಚೆಲುವಿನ ಕೊಳ್ಳ " ನೀವು!
ನಿಮ್ಮ ಕಾಲ.
ಸಂಗೀತ ಸೌಂದರ್ಯದ ಕಾಲ!
HAPPY BIRTHDAY SIR
#vravichandran -
Hamsalekha
@desihamsa
ಚಂದನವನದ
ಚರಿತ್ರೆಗೆ
ಚೆಲುವಿನ ಚಹರೆ ನೀಡಿದ
" ಚೆಲುವಿನ ಕೊಳ್ಳ " ನೀವು !
ನಿಮ್ಮ ಕಾಲ,
ಸಂಗೀತ ಸೌಂದರ್ಯದ ಕಾಲ !
HAPPY BIRTHDAY SIR
#vravichandran -
Hamsalekha
@desihamsa
ನಿಮ್ಮ ನಡೆ ; "ಮುನ್ನಡೆ" !
ನಿಮ್ಮ ನುಡಿ ; "ಚೆನ್ನುಡಿ" !
ನಿಮ್ಮ ನಡತೆ ; ಘನತೆಗೆ "ಮುನ್ನುಡಿ" !
ನೀವಿಂದು
" ಪ್ರಬುದ್ಧ ರಾಮಯ್ಯ"
ಕನ್ನಡದ ಕಹಳೆಯೇ
ಉಘೇ ಉಘೇ
~ ಐದನಿ ಬಳಗ
#siddaramaiah -
Hamsalekha
@desihamsa
ಇಂದು ಅಂತಾರಾಷ್ಟ್ರೀಯ ವಸ್ತು ಸಂಗ್ರಹಾಲಯಗಳ ದಿನಾಚರಣೆ.
ಬಳ್ಳಾರಿಯ ಸಂಗನಕಲ್ಲಿನ Robert Bruce Foote Museum ಭಾರತದ ಪೂರ್ವೈತಿಹಾಸಿಕ ಸಾಕ್ಷ್ಯಗಳನ್ನು ಸಂರಕ್ಷಿಸುತ್ತಿದೆ.
ಸಂಗ್ರಹಾಲಯದ ರೂವಾರಿಯಾದ ಪ್ರೊ. ರವಿ ಕೋರಿ ಶೆಟ್ಟರ್ ಅವರಿಗೆ ಐದನಿ ಬಳಗದ ಶುಭಾಶಯಗಳು.
“ಸಮರ ಸಾಕು, ಶಾಂತಿ ಬೇಕು”
ಎಂಬ ಸಮರಸತೆ ಮತ್ತು ಸಂಸ್ಕೃತಿಯನ್ನು ಬೆಳೆಸೋಣ. -
Hamsalekha
@desihamsa
ಪರಮ ಶಕ್ತಿ...
ಕರುಣಾಮಯಿ...
ಅಷ್ಟೇ ಕ್ರೂರಿ...
ಪ್ರತಿಭೇನ Expose ಮಾಡಿ ;
ಸಾರ್ಥಕತೆ ಕಂಡು ಕೊಳ್ಳೋಷ್ಟ್ರಲ್ಲಿ
dispose ಮಾಡಿದೆ
ದಿಲೀಪ್ ನಮ್ಮ ಹೃದಯನಿವಾಸಿಯಾಗಿದ್ದ
ನಮ್ಮ 'ಪ್ರೀತಿಗಾಗಿ' Serial Hero
ತಾಳ ಬಲ್ಲ ನಟ ;
ತಾಳ್ಮೆಯಿದ್ದ ಕಲೆಗಾರ !
"ಇದ್ದಾಗ, ಹೀಗಿರಿ "
ಅನ್ನೋ ಸಂದೇಶ ಬಿಟ್ಟು ಹೋಗಿದ್ದಾನೆ
We Love You DILIP -
Hamsalekha
@desihamsa
ಜೀವ ಭಾವ ಬಂಧ ದೊಡ್ಡದು ಅಂದ ದೊಡ್ಡ.
ಹುಟ್ಟು ಹಬ್ಬದ ಶುಭಾಶಯಗಳು ಗೆಳೆಯ iydani -
Hamsalekha
@desihamsa
ಸರ್ವರಿಗೂ ಕನ್ನಡ ರಾಜ್ಯೋತ್ಸವದ ನಿರ್ಣಯಗಳು
ಕನ್ನಡವೇ ಕರ್ನಾಟಕದ ಗುರ್ತು
ಎರಡು ನುಡಿ ಕಲಿಕೆಯೇ ಇಂದಿನ ತುರ್ತು
ಶಿಕ್ಷಣದಲ್ಲಿ ರಾಜ್ಯ ಭಾಷೆಯೇ ಕಡ್ಡಾಯ
- ಹಂಸಲೇಖ
#karnataka #kannada #kannadarajyotsava #hamsalekha #ok #okfilm -
Hamsalekha
@desihamsa
ಕನ್ನಡ ಕಲಾರಂಗದ ಪರಂಪರೆಯ ಕುಡಿ
ಚಂದನವನದ ಅಭಿಜಾತ ನಟಿ
ನಿಮಗೆ ಹುಟ್ಟು ಹಬ್ಬದ ಶುಭಾಶಯಗಳು Sruthi Krishnan -
Hamsalekha
@desihamsa
ಪೂಜ್ಯ ಕನಡಿಗರೇ ಆತ್ಮವಿಶ್ವಾಸ ಮತ್ತು ಕಾಳಜಿಗಾಗಿ ನಾವು ಸದಾ ನೆನೆಯೋದು ನಮ್ಮ ಗುರುಗಳನ್ನೇ... Teachers are always Remembered for CONFIDENCE and CONCERN With Respect and gratitude, #ok Movie Team Wishes you HAPPY TEACHERS DAY #ok #okmovie #okfilm #kananda #hamsalekha #iydanientertainment
-
Hamsalekha
@desihamsa
ಪೂಜ್ಯ ಕನಡಿಗರೇ
ಆತ್ಮವಿಶ್ವಾಸ ಮತ್ತು ಕಾಳಜಿಗಾಗಿ ನಾವು ಸದಾ ನೆನೆಯೋದು ನಮ್ಮ ಗುರುಗಳನ್ನೇ...
Teachers are always Remembered for CONFIDENCE and CONCERN
With Respect and gratitude, #ok Movie Team Wishes you HAPPY TEACHERS DAY
#ok #okmovie #okfilm #kananda #hamsalekha #iydanientertainment -
Hamsalekha
@desihamsa
KARNATAKA IYDASHA Rastrakavi M. Govinda Pai | HAMSALEKHA | IYDANI ENTERTAINMENT
#hamsalekha #drhamsalekha #lathahamsalekha #iydanientertainment #dollymusicfactory #karnataka #kannada #karnatakaiydashaThis media couldn't be displayed. See it on the original post. -
Hamsalekha
@desihamsa
KARNATAKA IYDASHA SRINIVAS RAO | V MANOHAR | IYDANI ENTERTAINMENT
#drhamsalekha #iydanientertainment #hamsalekha #karnatakaiydasha #srinivasraoThis media couldn't be displayed. See it on the original post. -
Hamsalekha
@desihamsa
ಓK ಚಿತ್ರದ ನಿರ್ಮಾಪಕರಿಗೆ ಚಿತ್ರದ ತಂಡದಿಂದ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು
Wish You a HAPPY BIRTHDAY SIR
#ok #okfilm #ಓk #iydanientertainment -
Hamsalekha
@desihamsa
KARNATAKA IYDASHA DEPUTY CHANNABASAPPA | KAVIRAJ | HAMSALEKHA | IYDANI ENTERTAINMENT
#hamsalekha #drhamsalekha #lathahamsalekha #iydanientertainment #dollymusicfactory #karnataka #kannada #kaviraj #deputy #channabasappaThis media couldn't be displayed. See it on the original post. -
Hamsalekha
@desihamsa
KARNATAKA IYDASHA T. P. KAILASAM | HAMSALEKHA | IYDANI ENTERTAINMENT
#hamsalekha #drhamsalekha #lathahamsalekha #iydanientertainment #dollymusicfactory #karnataka #kannada #karnatakaiydasha #tpkailasam #kailasam #bsureshaThis media couldn't be displayed. See it on the original post. -
Hamsalekha
@desihamsa
KARNATAKA IYDASHA FERDINAND KITTEL | HAMSALEKHA | IYDANI ENTERTAINMENT
#hamsalekha #drhamsalekha #lathahamsalekha #iydanientertainment #dollymusicfactory #karnatakaiydasha #karnataka #kannada #ferdinandkittel #georgekittle #georgefernandes #kittelThis media couldn't be displayed. See it on the original post. -
Hamsalekha
@desihamsa
KARNATAKA IYDASHA B. VENKATACHARYA #naveenkrishna #hamsalekha #drhamsalekha #iydanientertainment #dollymusicfactory #karnataka #kannada #karnatakaiydasha #bvenkatacharya #naveenkrishna
This media couldn't be displayed. See it on the original post. -
Hamsalekha
@desihamsa
'ಓK' ಚಿತ್ರದ ಪತ್ರಿಕಾಗೋಷ್ಠಿ | #ok | IYDANI ENTERTAINMENT | HAMSALEKHA |
#hamsalekha #ok #okfilm #karnataka #kannada #iydanientertainment #sandalwood #newfilmThis media couldn't be displayed. See it on the original post. -
Hamsalekha
@desihamsa
CM SIDDARAMAIAH Wishes | #ok | IYDANI ENTERTAINMENT | HAMSALEKHA |
#hamsalekha #ok #okfilm #karnataka #kannada
#iydanientertainment #sandalwood #newfilmThis media couldn't be displayed. See it on the original post. -
Hamsalekha
@desihamsa
MAHAVIR JAYANTI | IYDANI ENTERTAINMENT | HAMSALEKHA |
This media couldn't be displayed. See it on the original post. -
Hamsalekha
@desihamsa
We are thrilled to announce the winners of the I Sing Dwidani Contest, brought to you by Iydani Entertainment! After weeks of incredible performances, heartfelt talent, the moment has arrived to recognize the outstanding voices that captured our hearts. gqr.sh/zveC
-
Hamsalekha
@desihamsa
ಪೂಜ್ಯ ಕನ್ನಡಿಗರೆ. . .
ಬೆಳದಿಂಗಳ ಬೆಸದ ಹುಣ್ಣಿಮೆ ಹಾಡು 200 ರ ಸಂಭ್ರಮದಲ್ಲಿ.... ಡಾ.ಹಂಸಲೇಖ ಮತ್ತು ತಂಡದವರಿಂದ ಸಂಗೀತ ಕಾರ್ಯಕ್ರಮ ದಿನಾಂಕ 16.11.2024ನೇ ಶನಿವಾರ ಸಂಜೆ 6.30ಕ್ಕೆ.
ಸ್ಥಳ : ಕಾಡು ಮಲ್ಲೇಶ್ವರ ಬಯಲು ರಂಗಮAದಿರ ಮಲ್ಲೇಶ್ವರ -
Hamsalekha
@desihamsa
ಪೂಜ್ಯ ಕನ್ನಡಿಗರೆ...
"ಅಂಬೇಡ್ಕರ್ ಧ್ಯಾನ" ಸಂಚಿಕೆ - 05 promo
www.youtube.com/watch?v=GFeblOaC8aA
subscribe and follow on
► YouTube : www.youtube.com/channel/UCE-ApB9ScEISnUAOOOS7JBg
► Facebook : www.facebook.com/drhamsalekha...
► Instagram : www.instagram.com/drhamsalekha23
© 2021 Iydani Entertainment -
Hamsalekha
@desihamsa
I Sing ಏಕದನಿ contest Tracks ಕೆಳಗೆ ಕೊಟ್ಟಿರುವ link Download ಮಾಡಿ drive.google.com/drive/folders/1uZ2Qt_eBGfJ_7_gwGdLxIX-bu…
A B C ಈ ಮೂರು ಶೃತಿಯಲ್ಲಿ ಒಂದನ್ನ ಆಯ್ಕೆ ಮಾಡಿ ಹಾಡಿ. Track ನಮ್ದು Voice ನಿಮ್ದು
ಹೆಚ್ಚಿನ ಮಾಹಿತಿಗಾಗಿ ವಾಟ್ಸ್ ಆ್ಯಪ್ ಮೂಲಕ ಸಂಪರ್ಕಿಸಿ: 7411544427
#karnataka #karnatakatourism #travelkarnataka #nammakarnataka -
Hamsalekha
@desihamsa
I Sing ಏಕದನಿ contest
A B C ಈ ಮೂರು ಶೃತಿಯಲ್ಲಿ ಒಂದನ್ನ ಆಯ್ಕೆ ಮಾಡಿ ಹಾಡಿ. Track ನಮ್ದು Voice ನಿಮ್ದು
ಹೆಚ್ಚಿನ ಮಾಹಿತಿಗಾಗಿ ವಾಟ್ಸ್ ಆ್ಯಪ್ ಮೂಲಕ ಸಂಪರ್ಕಿಸಿ: 7411544427
#karnataka #karnatakatourism #travelkarnataka #nammakarnataka #karnataka_ig
#karnataka_focus #nammakarnatakamemes -
Hamsalekha
@desihamsa
I Sing ಏಕದನಿ contest
A B C ಈ ಮೂರು ಶೃತಿಯಲ್ಲಿ ಒಂದನ್ನ ಆಯ್ಕೆ ಮಾಡಿ ಹಾಡಿ. Track ನಮ್ದು Voice ನಿಮ್ದು
ಹೆಚ್ಚಿನ ಮಾಹಿತಿಗಾಗಿ ವಾಟ್ಸ್ ಆ್ಯಪ್ ಮೂಲಕ ಸಂಪರ್ಕಿಸಿ: 7411544427
#karnataka #karnatakatourism #travelkarnataka #nammakarnataka #karnataka_ig
#karnataka_focus #nammakarnatakamemes -
Hamsalekha
@desihamsa
I Sing ಏಕದನಿ contest
A B C ಈ ಮೂರು ಶೃತಿಯಲ್ಲಿ ಒಂದನ್ನ ಆಯ್ಕೆ ಮಾಡಿ ಹಾಡಿ. Track ನಮ್ದು Voice ನಿಮ್ದು
ಹೆಚ್ಚಿನ ಮಾಹಿತಿಗಾಗಿ ವಾಟ್ಸ್ ಆ್ಯಪ್ ಮೂಲಕ ಸಂಪರ್ಕಿಸಿ: 7411544427
#karnataka #karnatakatourism #travelkarnataka #nammakarnataka #karnataka_ig
#karnataka_focus #nammakarnatakamemes -
Hamsalekha
@desihamsa
youtu.be/BA5Bhl4u17k
ಮಿಸ್ಟರ್ ಐದನಿ ಜೊತೆ ಸಿದ್ದರಾಮಯ್ಯ ನವರ ಮಾತುಕತೆ
#karnataka #karnatakatourism #travelkarnataka #nammakarnataka #karnataka_ig
#karnataka_focus #nammakarnatakamemes #karnatakadiaries #karnatakafocus
#incrediblekarnataka #karnataka_one #ig_karnataka -
Hamsalekha
@desihamsa
ಮಿಸ್ಟರ್ ಐದನಿ ಜೊತೆ ಸಿದ್ದರಾಮಯ್ಯ ನವರ ಮಾತುಕತೆ
#karnataka #karnatakatourism #travelkarnataka #nammakarnataka #karnataka_ig
#karnataka_focus #nammakarnatakamemes #karnatakadiaries #karnatakafocus
#incrediblekarnataka #karnataka_one #ig_karnataka #karnatakapictures #uttarkarnataka -
Hamsalekha
@desihamsa
ಡಾ.ಹಂಸಲೇಖ ರವರ ಸಾಹಿತ್ಯ ಮತ್ತು ಸಂಗೀತ , ಶ್ರೀ ರವೀಂದ್ರನಾಥ ಸಿರಿವರ ನಿರ್ದೇಶನದ.
ಕೇಳಿ ನಿಮ್ಮ IYDANI ENTERTAINMENT YouTube Channelನಲ್ಲಿ
youtu.be/mEvbbQN3St0
#iydanientertainment #aiholesongs #sirivaracreations -
Hamsalekha
@desihamsa
ಐಹೊಳೆ ಸಿನಿಮಾದ ಮೊದಲ ಹಾಡು. ಡಾ.ಹಂಸಲೇಖ ರವರ ಸಾಹಿತ್ಯ ಮತ್ತು ಸಂಗೀತ , ಶ್ರೀ ರವೀಂದ್ರನಾಥ ಸಿರಿವರ ನಿರ್ದೇಶನ.
ಕೇಳಿ ನಿಮ್ಮ IYDANI ENTERTAINMENT YouTube Channelನಲ್ಲಿ
youtu.be/5SJGCbnIRF8 -
Hamsalekha
@desihamsa
ಐಹೊಳೆ ಸಿನಿಮಾದ ಮೊದಲ ಹಾಡು. ಡಾ.ಹಂಸಲೇಖ ರವರ ಸಾಹಿತ್ಯ ಮತ್ತು ಸಂಗೀತ , ಶ್ರೀ ರವೀಂದ್ರನಾಥ ಸಿರಿವರ ನಿರ್ದೇಶನ.
ಕೇಳಿ ನಿಮ್ಮ IYDANI ENTERTAINMENT YouTube Channelನಲ್ಲಿ...
youtu.be/5SJGCbnIRF8 -
Hamsalekha
@desihamsa
-
Hamsalekha
@desihamsa
-
Hamsalekha
@desihamsa
ಕಸ್ತೂರಿ ರಂಗನ್ ಅವರು ತ್ರಿಭಾಷಾ ಸೂತ್ರದ ಬಗ್ಗೆ ಇಂದು ವಿವರಿಸಿರೋದು ಒಳ್ಳೆಯ ವಿಷಯ. ಪ್ರಾದೇಶಿಕ ಭಾಷೆಗಳ ಅಸ್ತಿತ್ವಕ್ಕೆ ಅಪಾಯವಿರುವ ಬಗ್ಗೆ ಇರುವ ಅನುಮಾನಗಳನ್ನು ನಿವಾರಿಸುವುದು
ಆಯೋಗದ ಕರ್ತವ್ಯವೇ ಆಗಿದೆ. -
Hamsalekha reposted
Hamsalekha
@desihamsa
ಕರ್ನಾಟಕಕ್ಕೆ ಕರ್ಣಾನಂದಕರ ಸುದ್ದಿ ಇದು!
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮನವಿಯನ್ನು ಸರಕಾರ ಮನ್ನಿಸಿರುವುದೂ; ಆಡಳಿತದಲ್ಲಿ ಕನ್ನಡವನ್ನು ಜಾರಿಗೊಳಿಸುವತ್ತ ದಿಟ್ಟ ಹೆಜ್ಜೆ ಇಟ್ಟಿರುವುದೂ; ಎದೆಯುಬ್ಬವಂತೆ ಮಾಡಿದೆ. "ವಿಧಾನ ಸೌಧ ಕನ್ನಡವಾಡಿದರೆ" ಇಲ್ಲಿನ ಭಾರತೀಯ ಆಡಳಿತ ಸೇವಾಧಿಕಾರಿಗಳು ಬಡವರ ಹೃದಯದ ಬಾಗಿಲನ್ನಾದರೂ ತಲುಪಬಲ್ಲರು. -
Hamsalekha
@desihamsa
ಕ್ಷಮಿಸಿ ! ಕಾಡುತ್ತಿವೆ!
-
Hamsalekha
@desihamsa
ರಾತ್ರಿಗಳೆಲ್ಲಾ ಕನ್ನಡದ ಕನಸುಗಳೇ ಕಾಣುತ್ತಿವೆ ಗೆಳೆಯರೇ !
-
Hamsalekha
@desihamsa
ಕನ್ನಡದ ಜೀವಂತಿಕೆಗೆಗಾಗಿ ಜೀವಿಸೋಣ ಗೆಳೆಯರೇ; ಟ್ವೀಟಿಸಿ !
Hamsalekha
@desihamsa
.ನಮಸ್ಕಾರ 💖
-
Hamsalekha
@desihamsa
ಕರ್ನಾಟಕಕ್ಕೆ ಕರ್ಣಾನಂದಕರ ಸುದ್ದಿ ಇದು!
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮನವಿಯನ್ನು ಸರಕಾರ ಮನ್ನಿಸಿರುವುದೂ; ಆಡಳಿತದಲ್ಲಿ ಕನ್ನಡವನ್ನು ಜಾರಿಗೊಳಿಸುವತ್ತ ದಿಟ್ಟ ಹೆಜ್ಜೆ ಇಟ್ಟಿರುವುದೂ; ಎದೆಯುಬ್ಬವಂತೆ ಮಾಡಿದೆ. "ವಿಧಾನ ಸೌಧ ಕನ್ನಡವಾಡಿದರೆ" ಇಲ್ಲಿನ ಭಾರತೀಯ ಆಡಳಿತ ಸೇವಾಧಿಕಾರಿಗಳು ಬಡವರ ಹೃದಯದ ಬಾಗಿಲನ್ನಾದರೂ ತಲುಪಬಲ್ಲರು. -
Hamsalekha
@desihamsa
India is a kingdom of temples. Narayan guru put a path to d WISDOM OF TEMPLES.
-
Hamsalekha
@desihamsa
India is kigdom of temples. Narayan guru put a path to d wisdom of trmples.
-
Hamsalekha
@desihamsa
Tq baba fr d natural rest in rain music of chennai!
-
Hamsalekha
@desihamsa
O rain god ! Are u tired ! Ha ha ! Chennai naturaly strng to bare yr shower !
-
Hamsalekha
@desihamsa
Parye Pradhaniji
V Welcome ur Concept of Personal Sector
Kalasa Banduri is Crying for Drinking Water
It's a servival sector
Look into this
















































